Surprise Me!

Surgical Strike 2: ಜಾಗತಿಕ ಒತ್ತಡ, ಭಾರತದ ರಾಜತಾಂತ್ರಿಕ ನಡೆ ಪೈಲಟ್ ಬಿಡುಗಡೆಗೆ ಕಾರಣ | Oneindia Kannada

2019-03-01 600 Dailymotion

ಭಾರತೀಯ ವಾಯು ಸೇನೆ ವಿಂಗ್ ಕಮಾಂಡರ್ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನು ಶುಕ್ರವಾರದಂದು ಬಿಡುಗಡೆ ಮಾಡಲಾಗುತ್ತದೆ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಗುರುವಾರದಂದು ಘೋಷಿಸಿದರು. ಇಮ್ರಾನ್ ಅವರು ಈ ರೀತಿ ತಕ್ಷಣದ ಕ್ರಮ ಕೈಗೊಳ್ಳಲು ಏನು ಕಾರಣ ಎಂಬುದರ ಬಗ್ಗೆ ವಿವರ ಇಲ್ಲಿದೆ<br /><br /> Pakistan Prime Minister, Imran Khan announced on Thursday that IAF Pilot, Wing Commander Abhinandan Varthaman would be released. He made this statement at a joint session of Parliament just four hours after US President Donald Trump said that there would reasonably decent news on India and Pakistan.

Buy Now on CodeCanyon